ಸಿಂಹದಮರಿ ಸೈನ್ಯ 2
All is well,don't worry about it.
Kannada Upcoming Film
(Simhadamari sainy 2)
![]() |
Simhadamari sainy 2 |
Kannada Upcoming Film
(Simhadamari sainy 2)
![]() |
Fakkir Hanchinamani |
ಸಿನೆಮಾ:- ಸಿಂಹದಮರಿ ಸೈನ್ಯ ೨
ನಿರ್ದೇಶಕ:- ಮಂಜುನಾಥ ಬೆಳ್ಳಿಕುಪ್ಪಿ
ಅಭಿನಯ ಬಳಗ:-
- ಮಾರುತಿ (ವುಶು ಸ್ಟಾರ್ ಮಂಜುನಾಥ)
- ಅನು (ಆಡಿಶನ್ ಮಾಡಬೇಕಾದ ಕ್ಯಾರೆಕ್ಟರ್)
- ಸೈಂಟಿ (ಪಕ್ಕೀರ ಹಂಚಿನಮನಿ)
- ಕೋಂಪಿ (ಆಡಿಶನ್ ಮಾಡಬೇಕಾದ ಕ್ಯಾರೆಕ್ಟರ್)
- ಚೋಟು (ಅನಿಲ ಕಲ್ಲೂರ)
ನಿರ್ಮಾಪಕ: (Finding)
ಆಡಿಶನ್ ಮಾಡುವ ದಿನಾಂಕ: 1-6-2019
ಆಡಿಶನ್ ನಡೆಯುವ ಸ್ಥಳ: ಜಿಲ್ಲಾ ಕ್ರೀಡಾಂಗಣ ಬೆಳಗಾವಿ.(ಕೆಎಲ್ಇ ಹತ್ತಿರ)
- ಆಡಿಶನ್ ನಿಯಮಗಳು:
- ಅಭಿನಯದ ಅಭ್ಯರ್ಥಿಗಳು ಕುಂಗ್ ಫು ಅಥವಾ ವುಶು ಕಲಿತಿರ ಬೇಕು.
- 16 ರಿಂದ 19ರ ವಳಗಿನ ವಯಸ್ಸಿನವರಾಗಿರ ಬೇಕು.
- ಉತ್ತರ ಕರ್ನಾಟಕದ ಜನರಿಗೆ ಸದಾವಕಾಶ.
- ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರವೇಶವಿದೆ.
- ಉಳಿದ ನಿಯಮಗಳನ್ನು ಆಡಿಶನ್ ಸಮಯದಲ್ಲಿ ತಿಳಿಸಲಾಗುವುದು.

Anil Kallur
ಆಡಿಶನ್ ಸರ್ಟಿಫಿಕೇಟ್:
- 9611138830 ಸಂಖ್ಯೆಯು ವಾಟ್ ಸ್ಯಾಪ್ ಸಂಖ್ಯೆಯಾಗಿದೆ. ಈ ಸಂಖ್ಯೆಗೆ ನಿಮ್ಮ ಪ್ರತಿಭೆಯ ವಿಡಿಯೋಗಳನ್ನು ನೀಡುವ ಮೂಲಕ ಆಡಿಶನ್ ಸರ್ಟಿಫಿಕೇಟ್ ಪಡೆಯಲು ಅರ್ಹತೆಯನ್ನು ಹೊಂದುತ್ತೀರಿ.
- ಈ ಸರ್ಟಿಫಿಕೇಟ್ ಇಲ್ಲದ ಅಭ್ಯರ್ಥಿಗಳು ₹೫೦೦ ನೀಡುವ ಮೂಲಕ ಸರ್ಟಿಫಿಕೇಟ್ ಹೊಂದುತ್ತೀರಿ.
- ಆಡಿಶನ್ ಸಮಯದಲ್ಲಿ ಈ ಸರ್ಟಿಫಿಕೇಟ್ ಅವಶ್ಯಕ.
ಸಿನಿಮಾ ಕಥೆ ಸುಂದರವಾಗಿದ್ದು ,ಆಧುನಿಕ ತಂತ್ರಜ್ಞಾನದ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಹೊಸ ತಿರುವು ನೀಡಬಲ್ಲ ಸಾಹಸದ ಚಿತ್ರ ಇದಾಗುವುದರಲ್ಲಿ ಸಂಶಯವಿಲ್ಲ.
ನಿರ್ಮಾಪಕರು ಈ ಚಲನಚಿತ್ರದ ಕಥೆ ಕೇಳ ಬಯಸಿದರೆ ನಮ್ಮ ಈ ಚಿತ್ರತಂಡ ನಿರ್ಮಾಪಕರಿಗೆ ಕಥೆ ಹೇಳಲು ಸದಾ ಸಿದ್ದ.
ನಮ್ಮ ದೂರವಾಣಿ: WhatsApp: 9611138830
Call: 6360568553
Director :
Manjunath Bellikuppi
- ಆಡಿಶನ್ ನಿಯಮಗಳು:
- ಅಭಿನಯದ ಅಭ್ಯರ್ಥಿಗಳು ಕುಂಗ್ ಫು ಅಥವಾ ವುಶು ಕಲಿತಿರ ಬೇಕು.
- 16 ರಿಂದ 19ರ ವಳಗಿನ ವಯಸ್ಸಿನವರಾಗಿರ ಬೇಕು.
- ಉತ್ತರ ಕರ್ನಾಟಕದ ಜನರಿಗೆ ಸದಾವಕಾಶ.
- ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರವೇಶವಿದೆ.
- ಉಳಿದ ನಿಯಮಗಳನ್ನು ಆಡಿಶನ್ ಸಮಯದಲ್ಲಿ ತಿಳಿಸಲಾಗುವುದು.
![]() |
Anil Kallur |
ಆಡಿಶನ್ ಸರ್ಟಿಫಿಕೇಟ್:
- 9611138830 ಸಂಖ್ಯೆಯು ವಾಟ್ ಸ್ಯಾಪ್ ಸಂಖ್ಯೆಯಾಗಿದೆ. ಈ ಸಂಖ್ಯೆಗೆ ನಿಮ್ಮ ಪ್ರತಿಭೆಯ ವಿಡಿಯೋಗಳನ್ನು ನೀಡುವ ಮೂಲಕ ಆಡಿಶನ್ ಸರ್ಟಿಫಿಕೇಟ್ ಪಡೆಯಲು ಅರ್ಹತೆಯನ್ನು ಹೊಂದುತ್ತೀರಿ.
- ಈ ಸರ್ಟಿಫಿಕೇಟ್ ಇಲ್ಲದ ಅಭ್ಯರ್ಥಿಗಳು ₹೫೦೦ ನೀಡುವ ಮೂಲಕ ಸರ್ಟಿಫಿಕೇಟ್ ಹೊಂದುತ್ತೀರಿ.
- ಆಡಿಶನ್ ಸಮಯದಲ್ಲಿ ಈ ಸರ್ಟಿಫಿಕೇಟ್ ಅವಶ್ಯಕ.
ಸಿನಿಮಾ ಕಥೆ ಸುಂದರವಾಗಿದ್ದು ,ಆಧುನಿಕ ತಂತ್ರಜ್ಞಾನದ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಹೊಸ ತಿರುವು ನೀಡಬಲ್ಲ ಸಾಹಸದ ಚಿತ್ರ ಇದಾಗುವುದರಲ್ಲಿ ಸಂಶಯವಿಲ್ಲ.
ನಿರ್ಮಾಪಕರು ಈ ಚಲನಚಿತ್ರದ ಕಥೆ ಕೇಳ ಬಯಸಿದರೆ ನಮ್ಮ ಈ ಚಿತ್ರತಂಡ ನಿರ್ಮಾಪಕರಿಗೆ ಕಥೆ ಹೇಳಲು ಸದಾ ಸಿದ್ದ.
ನಮ್ಮ ದೂರವಾಣಿ: WhatsApp: 9611138830
Call: 6360568553
Rayanna Drama makeup. |
All the best for all addition coming actors. OK by.
No comments:
Post a Comment